ಇಂದು ನಾನು ಬಸ್ಸಿನಲ್ಲಿ ಕಂಡ ಒಬ್ಬ ಚೆಲುವೆ ಬಗ್ಗೆ ನನಗೆ ಆ ಕ್ಷಣದಲ್ಲಿ ಅನ್ಸಿದ್ದು
ಸ್ವಪ್ನಕ್ಕೆ ಎಟುಕದ,ತರ್ಕಕ್ಕೆ ನಿಲುಕದ
ಸೂರೆ ಮಾಡುವ ಆ ಬೊಗಸೆ ಕಂಗಳು....
ಕಣ್ಣೆತ್ತರ ಮಾಡಿ ನೋಡಿ ನಾಚುವಾಗ
ಇರುವ ಆ ಬಿಂಕು ಬಿನ್ನಾಣಗಳು....
ಕೂಡಿದರೊ ಉಬ್ಬಲಾರದ ,ಕಳೆದರೂ ಕಮ್ಮಿ ಆಗಲಾರದ
ಆ ಅಂದ ಚೆಂದಗಳು...
ಮೌನದ ದಾಸಿ ನೀ,ಆದರೂ ನೀ ನುಡಿವ
ಮಾತುಗಳು,ಅವು ನುಡಿ ಮುತ್ತುಗಳು...
-ಸುಮ್ಮಿ
ಸ್ವಪ್ನಕ್ಕೆ ಎಟುಕದ,ತರ್ಕಕ್ಕೆ ನಿಲುಕದ
ಸೂರೆ ಮಾಡುವ ಆ ಬೊಗಸೆ ಕಂಗಳು....
ಕಣ್ಣೆತ್ತರ ಮಾಡಿ ನೋಡಿ ನಾಚುವಾಗ
ಇರುವ ಆ ಬಿಂಕು ಬಿನ್ನಾಣಗಳು....
ಕೂಡಿದರೊ ಉಬ್ಬಲಾರದ ,ಕಳೆದರೂ ಕಮ್ಮಿ ಆಗಲಾರದ
ಆ ಅಂದ ಚೆಂದಗಳು...
ಮೌನದ ದಾಸಿ ನೀ,ಆದರೂ ನೀ ನುಡಿವ
ಮಾತುಗಳು,ಅವು ನುಡಿ ಮುತ್ತುಗಳು...
-ಸುಮ್ಮಿ
No comments:
Post a Comment